Thursday, March 28, 2024
spot_imgspot_img
spot_imgspot_img

ವಿಟ್ಲ: ಬಲ್ಲಮಲೆ ಗುಡ್ಡೆಯಲ್ಲಿ ಮುಸ್ಲಿಂ ಜೋಡಿಯ ರಾಸಲೀಲೆ; ಜೋಡಿ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ವಿಟ್ಲ: ಬಲ್ಲಮಲೆ ಗುಡ್ಡೆಯಲ್ಲಿ ಮುಸ್ಲಿಂ ಜೋಡಿಯ ರಾಸಲೀಲೆ; ಜೋಡಿ ಪೊಲೀಸ್ ವಶಕ್ಕೆ

ವಿಟ್ಲ: ಅನಂತಾಡಿ ಗ್ರಾಮದ ಬಲ್ಲಮಲೆ ಗುಡ್ಡೆಯಲ್ಲಿ ಮುಸ್ಲಿಂ ಜೋಡಿಯು ರಾಸಲೀಲೆ ನಡೆಸುತ್ತಿದ್ದ ಘಟನೆ ವರದಿಯಾಗಿದೆ. ಹಾಡಹಗಲೇ ಜೋಡಿಯು ರಾಸಲೀಲೆಯಲ್ಲಿ ನಿರತರಾಗಿದ್ದನ್ನು ಕಂಡ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಜೋಡಿಯನ್ನು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.

- Advertisement -

Related news

error: Content is protected !!