Wednesday, July 22, 2026
spot_imgspot_img
spot_imgspot_img

ವಿಟ್ಲ: ಪೆರುವಾಯಿಯ ಹಿರಿಯ ದೈವ ನರ್ತಕ ಮಾಂಕು ನಲಿಕೆ ನಿಧನ!

- Advertisement -
- Advertisement -

ಪೆರುವಾಯಿ: ಪೆರುವಾಯಿ ಗ್ರಾಮದ ಹಿರಿಯ ದೈವ ನರ್ತಕ ಮಾಂಕು ನಲಿಕೆ (81) ಇವರು ಮುಂಚಿರಬೆಟ್ಟು ಸ್ವಗೃಹದಲ್ಲಿ ಶನಿವಾರದಂದು ದೈವಧೀನರಾಗಿದ್ದಾರೆ.

ಇವರು ಪೆರುವಾಯಿ ಹಾಗೂ ಮುಳಿಯ ಹಾಗೂ ಪರವೂರಿನಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದು ಕೆಲವು ವರ್ಷಗಳ ಹಿಂದೆ ಅಷ್ಟೇ ದೈವದ ಸೇವೆಗೆ ವಿದಾಯ ಸಲ್ಲಿಸಿದ್ದರು. ಮೃತರು ಪತ್ನಿ, 7 ಜನ ಮಕ್ಕಳು, 2 ಸೊಸೆಯಂದಿರನ್ನು, 2 ಅಳಿಯಂದಿರನ್ನು, ಹಾಗೂ 9 ಮೊಮ್ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!