Thursday, July 23, 2026
spot_imgspot_img
spot_imgspot_img

ವಿಟ್ಲ: ಪವರ್ ಪಾಯಿಂಟ್ ಸಂಸ್ಥೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಯಿಂದ ಗ್ರಾಹಕರಿಗೆ ವಿಶೇಷ ಆಫರ್‍

- Advertisement -
- Advertisement -

ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ್‌ ಡಿ ಮಾಲಕತ್ವದ ಪವರ್ ಪಾಯಿಂಟ್ ಸಂಸ್ಥೆ ಇಂದು ಮೂರನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.

ಕಳೆದ ಎರಡು ವರ್ಷಗಳಿಂದ ವಿಟ್ಲ ಪರಿಸರದಲ್ಲಿ ಇನ್ವಕ್ಟರ್ & ಸೋಲಾರ್, ಗೀಸರ್, ಸೇಲ್ಸ್ ಮತ್ತು ಸರ್ವೀಸ್, ಎಲ್ಲಾ ವಾಹನಗಳ ಬ್ಯಾಟರಿ, ಫ್ರಿಡ್ಜ್ ಫ್ರೀಜರ್, ಎ.ಸಿ, ವಾಶಿಂಗ್ ಮೇಶಿನ್ ಸರ್ವೀಸ್, ಬಿಡಿ ಭಾಗಗಳು ಸೇರಿದಂತೆ ಇತರ ಸೇವೆಗಳನ್ನು ಉತ್ತಮ ಗುಣಮಟ್ಟದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪವರ್ ಪಾಯಿಂಟ್ ಸಂಸ್ಥೆಯು ಹೆಸರುವಾಸಿಯಾಗಿದೆ. ಅತೀ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುತ್ತಿರುವ ಈ ಸಂಸ್ಥೆ ಇಂದು ಮೂರನೇ ವರ್ಷಕ್ಕೆ ಯಶಸ್ವಿಯಾಗಿ ಪಾದಾರ್ಪಣೆಗೊಂಡಿದೆ. ಹಲವು ಆಫರ್‍‌ಗಳ ಮಾಹಿತಿಗಾಗಿ ಸಂಪರ್ಕಿಸಿ: ಸುನಿಲ್‌ ಡಿ, ಮೊ: 97408 41381.

- Advertisement -

Related news

error: Content is protected !!