Monday, June 15, 2026
spot_imgspot_img
spot_imgspot_img

ವಿಟ್ಲ: ಪರಿಯಾಲ್ತಡ್ಕದಲ್ಲಿ ಮಹಿಳೆಯರ ಕುಣಿತ ಭಜನಾ ತಂಡ ಪ್ರಾರಂಭ

- Advertisement -
- Advertisement -

ವಿಟ್ಲ: ಪುಣಚ ಪರಿಯಾಲ್ತಡ್ಕ ಸೊಸೈಟಿ ಸಭಾಭವನದಲ್ಲಿ ಮಕ್ಕಳ ಉಚಿತ ಕುಣಿತ ಭಜನಾ ತರಗತಿ ನಡೆಯುತ್ತಿದ್ದು, ಮಹಿಳೆಯರ ಕುಣಿತ ಭಜನಾ ತಂಡ ಪ್ರಾರಂಭಗೊಂಡಿದೆ.

ತರಗತಿಯನ್ನು ಉದ್ಘಾಟಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಮಾತನಾಡಿ ಇನ್ನು ಹೆಚ್ಚು ವಿದ್ಯಾರ್ಥಿಗಳನ್ನು ಮತ್ತು ಮಹಿಳೆಯರು ನಮ್ಮ ತಂಡದ ಜೊತೆಗೆ ಸೇರಿಕೊಳ್ಳಿ ,ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ:: (ಆರ್.ಕೆ ಕುಣಿತ ಭಜನಾ ತಂಡ) 9448339207 ರಾಜೇಶ್ ವಿಟ್ಲ.

- Advertisement -

Related news

error: Content is protected !!