- Advertisement -
- Advertisement -
ನೂತನ ಅಧ್ಯಕ್ಷರಾಗಿ ಹರೀಶ್ ಎಸ್ ಪಿ ಆಯ್ಕೆ



ವಿಟ್ಲ ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ವಿಟ್ಲ ವಲಯ ಮಾರ್ಚ್ 3 ಮಂಗಳವಾರದಂದು ಭಾರತ ಸೇವಾಶ್ರಮ ಕನ್ಯಾನ-ದೇಲಂತಬೆಟ್ಟು ಇಲ್ಲಿ ನಡೆದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಎಸ್ ಪಿ ಇವರು ಆಯ್ಕೆಯಾದರು, ಉಪಾಧ್ಯಕ್ಷರಾಗಿ ರಿಯಾಝ್ ಗಡಿಯಾರ, ಕಾರ್ಯದರ್ಶಿ ಸುರೇಶ್ ಕುದ್ದುಪದವು, ಜತೆ ಕಾರ್ಯದರ್ಶಿ ಸತೀಶ್ ಪೆರುವಾಯಿ, ಕೋಶಾಧಿಕಾರಿ ಪ್ರಶಾಂತ್ ಉಕ್ಕುಡ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಶ್ವ ಅನಂತಾಡಿ, ರೂಪೇಶ್, ಆಯಿಬು ದರ್ಬೆ, ಕರಿಂ ಪುಣಚ, ರಮೇಶ್ ನಾಯ್ಕ, ಮುಸ್ತಫಾ ಕನ್ಯಾನ, ರಂಜಿತ್, ಶರೀಫ್ ಒಕ್ಕೆತ್ತೂರು, ದಿನೇಶ್ ಕಬಕ ಮತ್ತು ಅವಿನಾಶ್ ಕೇಪು ಇವರನ್ನು ಆಯ್ಕೆ ಮಾಡಲಾಯಿತು.
- Advertisement -








