Thursday, July 23, 2026
spot_imgspot_img
spot_imgspot_img

ವಿಟ್ಲ: ಸಮೃದ್ಧಿ ಫ್ಯಾಷನ್‌ ಡ್ರೆಸ್‌ ಮಳಿಗೆ ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಶುಭಾರಂಭ

- Advertisement -
- Advertisement -

ವಿಟ್ಲ ಶಾಲಾ ರಸ್ತೆಯ ಬಳಿ ಇದ್ದ ಸಮೃದ್ಧಿ ಫ್ಯಾಷನ್‌ ಡ್ರೆಸ್‌ ಮಳಿಗೆ ಶಾಲಾ ರಸ್ತೆಯ ಪೊಲೀಸ್‌ ಠಾಣೆಯ ಮುಂಭಾಗದ ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಬೆಳಗ್ಗೆ ಗಣಪತಿ ಹವನ ನಡೆದು ಬಳಿಕ ಸಂಸ್ಥೆಯ ಉದ್ಘಾಟನೆ ನಡೆಯಿತು. ಶ್ರೀಮತಿ ಶ್ವೇತಾ ಸುಧೀರ್‍ ಮಾಲಕತ್ವದ ಈ ಡ್ರೆಸ್‌ ಮಳಿಗೆಯಲ್ಲಿ ಮಹಿಳೆಯರಿಗೆ ಮಕ್ಕಳಿಗೆ, ಪುರುಷರಿಗೆ ಬೇಕಾದ ಎಲ್ಲಾ ತರಹದ ಬಟ್ಟೆಗಳು ಕಡಿಮೆ ದರದಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ಕೊಡಿ
ಸಮೃದ್ಧಿ ಫ್ಯಾಷನ್‌
ವಿಟ್ಲ ಶಾಲಾ ರಸ್ತೆ, ಪೊಲೀಸ್‌ ಠಾಣೆಯ ಮುಂಭಾಗ
ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್‌

- Advertisement -

Related news

error: Content is protected !!