Wednesday, April 24, 2024
spot_imgspot_img
spot_imgspot_img

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುವ ಯುವಕ ಮಂಡಲ (ರಿ)ವಿಟ್ಲ ಇದರ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ

- Advertisement -G L Acharya panikkar
- Advertisement -

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಪ್ರಸ್ತುತ ಪಡಿಸುವ ಯುವಕ ಮಂಡಲ (ರಿ)ವಿಟ್ಲ ಇದರ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಲಿರುವುದು.

ನಿಯಮಗಳು:

  • ಒಂದು ಮೊಬೈಲ್ ಸಂಖ್ಯೆಯಿಂದ 1 ಭಾವಚಿತ್ರಗಳಿಗೆ ಮಾತ್ರ ಅವಕಾಶ
  • ತೀರ್ಪುಗಾರರ ತಿರ್ಮಾನವೇ ಅಂತಿಮ
  • ಪ್ರಶಸ್ತಿ ಸ್ವೀಕರಿಸಲು ಬರುವಾಗ ಜನ್ಮ ದಿನಾಂಕ ದಾಖಲೆಯನ್ನು ತರಬೇಕು.
  • ಸ್ಪರ್ಧೆಗಳು 2 ವರ್ಷದ ಒಳಗೆ ಹಾಗೂ 7 ವರ್ಷದ ಒಳಗಿನ ವಯೋಮಿತಿ ವಿಭಾಗಗಳಲ್ಲಿ ನಡೆಸಲಾಗುತ್ತದೆ.
  • ಭಾವಚಿತ್ರಗಳನ್ನು ಎಡಿಟ್ ಮಾಡಿದಲ್ಲಿ ಸ್ಪರ್ಧೆಗೆ ಸ್ವೀಕರಿಸುವುದಿಲ್ಲ.
  • ಶ್ರೀ ಕೃಷ್ಣ ವೇಷದ ತಮ್ಮ ಅನುಕೂಲಕರ ಭಂಗಿಯ ಒಂದು ಭಾವಚಿತ್ರದೊಂದಿಗೆ ಆಗಸ್ಟ್ ೨೦೨೧ರ ಯಾವುದೇ ಪತ್ರಿಕೆಯನ್ನು ಕೈಯಲ್ಲಿ ಹಿಡಿದ ಮೊದಲ ಚಿತ್ರದಲ್ಲಿ ಬಳಸಿದ ವೇಷ ಭೂಷಣ ಪರಿಕರಗಳನ್ನು ಜೊತೆಗಿನ ಇನ್ನೊಂದು ಭಾವಚಿತ್ರ ಸ್ಪರ್ಧೆಗೆ ಕಡ್ಡಾಯ
  • ಈ ಸ್ಪರ್ಧೆಯ ಫಲಿತಾಂಶವನ್ನು ವಿಟಿವಿಯಲ್ಲಿ ಪ್ರಕಟಿಸಲಾಗುವುದು.

ಆಸಕ್ತರು ತಮ್ಮ ಮಕ್ಕಳ ಭಾವಚಿತ್ರ ಮತ್ತು ಹೆಸರು ಹಾಗೂ ವಿಳಾಸದೊಂದಿಗೆ ಆ.25ರ ಒಳಗೆ 9481219088, 8197500192 ಈ ವಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!