- Advertisement -
- Advertisement -



ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಇಂದಿನ ಕಾರ್ಯಕ್ರಮ, ದಿನಾಂಕ 18-01-2026 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9ಕ್ಕೆ ಶ್ರೀ ಪಂಚಲಿಂಗೆಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರುದ್ರಯಾಗ ನಡೆಯಲಿರುವುದು. ರಾತ್ರಿ ಗಂಟೆ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು. ರಾತ್ರಿ ಗಂಟೆ 9ಕ್ಕೆ ಬಯ್ಯದ ಬಲಿ ಉತ್ಸವ ಪ್ರಾರಂಭವಾಗಲಿದೆ.
ಸಂಜೆ ಗಂಟೆ 6ರಿಂದ ನಾಟ್ಯನಿಲಯಂ ಗುರು ಶ್ರೀ ಬಾಲಕೃಷ್ಣ ಮಂಜೆಶ್ವರ ಇವರ ಶಿಷ್ಯ ವೃಂದದವರಿಂದ ” ನೃತ್ಯಾಭಿಷೇಕಂ” ಸಂಜೆ ಗಂಟೆ 9 ರಿಂದ “ರಸಮಂಜರಿ-2026” ನಡೆಯಲಿದೆ.
- Advertisement -








