Friday, May 3, 2024
spot_imgspot_img
spot_imgspot_img

ವಿಟ್ಲ: ಸಪ್ತ ಜ್ಯುವೆಲ್ಸ್‌ನಲ್ಲಿ ಯುಗಾದಿ ಸ್ಪೆಷಲ್‌ ಆಫರ್‌: ಚಿನ್ನ ಖರೀದಿಸಿ ಬೆಲೆ ಏರಿಕೆಯ ಹೊಡೆತವನ್ನು ಕಡಿಮೆಗೊಳಿಸಿ

- Advertisement -G L Acharya panikkar
- Advertisement -

ವಿಟ್ಲದ ಜನತೆಯ ವಿಶ್ವಾಸದ ಪ್ರಸಿದ್ಧ ಜಿನ್ನಾಭರಣಗಳ ಮಳಿಗೆ ಸಪ್ತ ಜ್ಯುವೆಲ್ಸ್‌ ಗ್ರಾಹಕರಿಗೆ ಪ್ರಸ್ತುತಪಡಿಸುತ್ತಿದೆ ಯುಗಾದಿ ಸ್ಪೆಷಲ್‌ ಆಫರ್‌. ಎಪ್ರಿಲ್‌ 9 ರಿಂದ 15 ರವರೆಗೆ ಚಿನ್ನ ಖರೀದಿಯ ಪ್ರತೀ ಗ್ರಾಂ.ಗೆ ರೂ 125/- ವರೆಗೆ ಕಡಿತ ರಿಯಾಯಿತಿ ನೀಡಲಾಗುವುದು.

ಬೆಳ್ಳಿ ಆಭರಣಗಳಿಗೆ 15% ಕಡಿತ ಹಾಗೂ ಬೆಳ್ಳಿ ಪರಿಕರಗಳಿಗೆ 8% ಕಡಿತ. ಹಾಗೂ ಹ್ಯಾಂಡ್‌ ಮೇಡ್‌ ಬೆಳ್ಳಿ ಪರಿಕರಗಳಿಗೆ 5% ಕಡಿತ ರಿಯಾಯಿತಿ ನೀಡಲಾಗುವುದು. ಚಿನ್ನ ಖರೀದಿಸಿ ಬೆಲೆ ಏರಿಕೆಯ ಹೊಡೆತವನ್ನು ಕಡಿಮೆಗೊಳಿಸಿ.

ಇಂದೇ ಭೇಟಿ ನೀಡಿ

ಸಪ್ತ ಜ್ಯುವೆಲ್ಸ್‌ ಸ್ಮಾರ್ಟ್‌ ಸಿಟಿ ಕಾಂಪ್ಲೆಕ್ಸ್‌ ಮುಖ್ಯರಸ್ತೆ ವಿಟ್ಲ. 7090049777

- Advertisement -

Related news

error: Content is protected !!