- Advertisement -
- Advertisement -



ವಿಟ್ಲ: ಕೇಂದ್ರ ಸಚಿವರು ಮತ್ತು ಬೀದರ್ ಲೋಕ ಸಭಾ ಸದಸ್ಯರೂ ಆದ ಭಗವಾನ್ ಖೂಬಾ ಇಂದು ವಿಟ್ಲಕ್ಕೆ ಭೇಟಿ ನೀಡಿದರು.
ಸಂಸದರು ಹಾಗೂ ಕರ್ನಾಟಕ ಬಾಜಪ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಿಕಟ ಪೂರ್ವ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.
ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿಟ್ಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರುಣ್ ವಿಟ್ಲ, ವಿಟ್ಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -








