Tuesday, July 28, 2026
spot_imgspot_img
spot_imgspot_img

ವಿಟ್ಲ: ಗೆಳೆಯರ ಬಳಗ ಉರಿಮಜಲು ಇದರ ಸಕ್ರಿಯ ಸದಸ್ಯರಾದ ಶ್ರೀನಿವಾಸ ಗೌಡ ಉರಿಮಜಲು ಅಸೌಖ್ಯದಿಂದ ನಿಧನ!

- Advertisement -
- Advertisement -

ವಿಟ್ಲ: ಗೆಳೆಯರ ಬಳಗ ಉರಿಮಜಲು ಇದರ ಸಕ್ರಿಯ ಸದಸ್ಯರಾದ ಶ್ರೀನಿವಾಸ ಗೌಡ ಉರಿಮಜಲು(48) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.

ಭಾರತೀಯ ಜನತಾ ಪಕ್ಷದ ಸದಸ್ಯನಾಗಿದ್ದ ಶ್ರೀನಿವಾಸ ಗೌಡ ರವರು, ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.

ಮೃತರು ತಾಯಿ, ಪತ್ನಿ, ಇಬ್ಬರು ಸಹೋದರಿಯರು, ನಾಲ್ವರು ಸಹೋದರರು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!