Saturday, April 27, 2024
spot_imgspot_img
spot_imgspot_img

ವಿಟಿವಿ ಆಯೋಜಿಸಿದ ಮಕ್ಕಳ ಭಾಷಣ ಸ್ಪರ್ಧೆ ಹಾಗೂ ಟ್ರೋಲ್ ಮೇಕಿಂಗ್ ಸ್ಪರ್ಧೆಯ ಬಹುಮಾನ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಲಾಕ್ ಡೌನ್ ಸಮಯದಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಟ್ರೋಲ್ ಮೇಕಿಂಗ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ನಿಮ್ಮ ಧ್ವನಿ ಮಕ್ಕಳ ಭಾಷಣ ಸ್ಪರ್ಧೆ ಹಾಗೂ ಟ್ರೋಲ್ ಡಿಂಗ್ ಡಾಂಗ್ ಟ್ರೋಲ್ ಮೇಕಿಂಗ್ ಸ್ಫರ್ದೆಯನ್ನು ನಡೆಸಲಾಗಿತ್ತು.

ಈ ಭಾಷಣ ಸ್ಪರ್ಧೆಗೆ ಹಾಗೂ ಟ್ರೋಲ್ ಮೇಕಿಂಗ್ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ಪರ್ಧೆಯ ಫಲಿತಾಂಶ ಪ್ರಕಟಗೊಳಿಸಿದ್ದು ಬಹುಮಾನ ವಿತರಣಾ ಕಾರ್ಯಕ್ರಮ ನಮ್ಮ ವಿ.ಟಿವಿ ಕಛೇರಿಯಲ್ಲಿ ನಡೆಯಿತು. ಬಹುಮಾನ ವಿಜೇತ ಎಲ್ಲರಿಗೂ ಧನ್ಯವಾದಗಳು. ತೀರ್ಪುಗಾರರಾಗಿ ಸಹಕರಿಸಿದವರಿಗೂ ಧನ್ಯವಾದಗಳು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು..

driving
- Advertisement -

Related news

error: Content is protected !!