Wednesday, May 1, 2024
spot_imgspot_img
spot_imgspot_img

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ – ಇಂದಿನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯಲಿದ್ದು (ಇಂದು) 16-01-2024ನೇ ಮಂಗಳವಾರ ಸಂಜೆ 7:00ಕ್ಕೆ ನಿತ್ಯೋತ್ಸವ ನಡೆಯಲಿದೆ. ಬಳಿಕ ಗಂಟೆ 6:00 ರಿಂದ ಮಕ್ಕಳ ತಂಡ ಉರಿಮಜಲು ಇವರಿಂದ “ಸ್ವರ ತರಂಗ” (ಸುಗಮ ಸಂಗೀತ) , ಸಂಜೆ ಗಂಟೆ 7:30ರಿಂದ ನೃತ್ಯೋಪಾಸನಾ ಕಲಾಕೇಂದ್ರ (ರಿ.) ಪುತ್ತೂರು ಇದರ ವಿಟ್ಲ ಶಾಖೆ, ಪ್ರಸ್ತುತ ಪಡಿಸುವ ಗುರು ವಿದುಷಿ ಶಾಲಿನಿ ಅತ್ಮಭೂಷಣ್ ನೃತ್ಯ ನಿರ್ದೇಶನದಲ್ಲಿ “ನೃತ್ಯೋಹಂ” ನಡೆಯಲಿದೆ.

- Advertisement -

Related news

error: Content is protected !!