Thursday, July 23, 2026
spot_imgspot_img
spot_imgspot_img

ವಿಟ್ಲ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

- Advertisement -
- Advertisement -

ವಿಟ್ಲ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

HR ಹಾಗೂ CEO ಸೇರಿ ಒಟ್ಟು 2 ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗಳು MBA ಶಿಕ್ಷಣ ಹೊಂದಿರಬೇಕು. 35 ವರ್ಷದ ಒಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ವೇತನ ಮಾಸಿಕ ₹20,000 ರಿಂದ ₹25,000 ವರೆಗೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 30, 2026

ಇಮೇಲ್ : [email protected]

ಸಂಪರ್ಕ ಸಂಖ್ಯೆ 7618770541, 9663420541

ರಾಜ್ಯ ಕಚೇರಿ ಹಾಗೂ ಜಿಲ್ಲಾ ನಿಯಂತ್ರಣ ಕಚೇರಿ,ಭಾರತ್ ಆಡಿಟೋರಿಯಂ ಹತ್ತಿರ
ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ, ಪುತ್ತೂರು ರಸ್ತೆ, ಕಲ್ಲಕಟ್ಟ-ವಿಟ್ಲ

- Advertisement -

Related news

error: Content is protected !!