Friday, July 24, 2026
spot_imgspot_img
spot_imgspot_img

ವಿಟ್ಲ: (ಜ. 20) ವಿಟ್ಲ ಜಾತ್ರಾ ಮಹೋತ್ಸವದ ಪ್ರಯುಕ್ತ VRC ವಿಟ್ಲ ಆಶ್ರಯದ ರಮಾನಾಥ ವಿಟ್ಲ ಸಾರಥ್ಯದಲ್ಲಿ 33 ನೇ ವರ್ಷದ “ವಿಟ್ಲೋತ್ಸವ-2026”

- Advertisement -
- Advertisement -

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಜನವರಿ 14 ರಿಂದ 21 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಂಸ್ಕೃತಿಕಾ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ಬಹಳ ವೈಭವದಿಂದ ನಡೆಯಲಿದೆ.

ಈ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ದಿನಾಂಕ 20ರಂದು ವಿಟ್ಲ ಸರಕಾರಿ ಮಾದರಿ ಶಾಲಾ ವಠಾರದಲ್ಲಿ VRC ವಿಟ್ಲ ಆಶ್ರಯದ ರಮನಾಥ ವಿಟ್ಲ ಸಾರಥ್ಯದಲ್ಲಿ 33 ನೇ ವರ್ಷದ ” ವಿಟ್ಲೋತ್ಸವ” ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಂಜೆ 7 ಗಂಟೆಗೆ ವಿಜಯ್ ಕುಮಾರ್‍ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರು ಅರ್ಪಿಸುವ ’ಶಿವದೂತೆ ಗುಳಿಗೆ’ ನಾಟಕ ಖ್ಯಾತಿಯ ತಂಡದಿಂದ ’ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನವು ನಡೆಯಲಿದೆ.

- Advertisement -

Related news

error: Content is protected !!