- Advertisement -
- Advertisement -



ಶ್ರೀ ಭಗವತಿ ಸಹಕಾರ ಬ್ಯಾಂಕ್‌ನ ನಿವೃತ್ತ ಸಿಬ್ಬಂದಿ ಮೇಗಿನಪೇಟೆ ನಿವಾಸಿ ಕೆ.ಶಿವರಾಮ್(62) ಹೃದಯಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧಾನರಾಗಿದ್ದಾರೆ.
ಶಿವರಾಮ್‌ರವರು ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷರ ಸಂಜೀವ ಮಾಸ್ಟರ್ ವಿಟ್ಲ ಇವರ ಪುತ್ರ.
ಮೃತರು ಪತ್ನಿ ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ.
- Advertisement -








