Wednesday, July 22, 2026
spot_imgspot_img
spot_imgspot_img

ವಿಟ್ಲ: ಏಪ್ರಿಲ್ 11 ರಂದು ಕಜೆ ಡೆಂಟಲ್ ಕೇರ್ ಶುಭಾರಂಭ

- Advertisement -
- Advertisement -

ವಿಟ್ಲ: ಏಪ್ರಿಲ್ 11 ಶನಿವಾರದಂದು ಬೆಳಗ್ಗೆ 9ಗಂಟೆಗೆ ವಿಟ್ಲದ ಮಂಗಳೂರು ರಸ್ತೆಯ ಹರಿ ಹರ ಕಾಂಪ್ಲೆಕ್ಸ್ ಬ್ಯಾಂಕ್ ಆಫ್ ಬರೋಡ ಹತ್ತಿರ, 1ನೇ ಮಹಡಿಯಲ್ಲಿ ಕಜೆ ಡೆಂಟಲ್ ಕೇರ್ ಶುಭಾರಂಭಗೊಳ್ಳಲಿದೆ.

ದೀಪ ಪ್ರಜ್ವಲನೆಯನ್ನು ಪ್ರಸನ್ನ ಭಟ್ ಮುಳಿಯಾಲ, ವಾಸ್ತು ತಜ್ಞರು ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಡಾ. ವಿ. ಕೆ ಹೆಗ್ಡೆ, ಫ್ಯಾಮಿಲಿ ಫಿಸಿಷಿಯನ್ ವಿಟ್ಲ, ಸುಬ್ರಾಯ ಪೈ ಉದ್ಯಮಿಗಳು, ವಿಟ್ಲ, ಡಾ. ರಾಘವೇಂದ್ರ ಪಿದಮಲೆ ಕರ್ನಾಟಕ ರಾಜ್ಯ ದಂತ ವೈದ್ಯಕೀಯ ಸಂಘದ ನಿಯೋಜಿತ ಅಧ್ಯಕ್ಷರು ಹಾಗೂ ಸುರೇಶ ಬನಾರಿ ವಿಠಲ್ ಕನ್‌ಸ್ಟಕ್ಷನ್ ವಿಟ್ಲ ಇವರು ಉಪಸ್ಥಿತರಿರಲಿದ್ದಾರೆ.

ಡಾ. ಚರಣ್ ಕಜೆ
B.D.S, M.D.S
Consulting Dental Surgeon & Maxillofacial Pathologist

ಡಾ. ರಮ್ಯ ಕಜೆ
B.O.S, DIP ORTHO
Orthodontist ವಕ್ರದಂತ ಚಿಕಿತ್ಸಾತಜ್ಞರು

ಕಜೆ ಡೆಂಟಲ್ ಕೇರ್‍
+91 8762532175

- Advertisement -

Related news

error: Content is protected !!