Sunday, July 19, 2026
spot_imgspot_img
spot_imgspot_img

ವಿಟ್ಲ: ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಗೃಹಪಯೋಗಿ ವಸ್ತುಗಳೊಂದಿಗೆ ವಿಟ್ಲದ ಜನಮನ ಗೆದ್ದ ಮಾಧವರತ್ನ ಬಿಗ್ ಬಜಾರ್ ಮತ್ತೆ ಪ್ರಾರಂಭ

- Advertisement -
- Advertisement -

ವಿಟ್ಲ: ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಗೃಹಪಯೋಗಿ ವಸ್ತುಗಳೊಂದಿಗೆ ವಿಟ್ಲದ ಜನಮನ ಗೆದ್ದ ಮಾಧವರತ್ನ ಬಿಗ್ ಬಜಾರ್ ಮತ್ತೆ ಖಾಸಗಿ ಬಸ್ ನಿಲ್ದಾಣದ ಬಳಿ ಅಡ್ಡದ ಬೀದಿಯಲ್ಲಿರುವ ಜೆ.ಎಮ್.ಜೆ ಕಾಂಪ್ಲೆಕ್ಸ್ನಲ್ಲಿ ಪ್ರಾರಂಭಗೊಂಡಿದೆ.

ರಿಯಾಯಿತಿ ದರದಲ್ಲಿ ಗ್ರಾಹಕರ ಮನಸೂರೆಗೊಳ್ಳುವಂತಹ ಗೃಹೋಪಯೋಗಿ ಉಪಕರಣಗಳು, ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಗೊಂಬೆಗಳು, ಸ್ಯಾರೀಸ್, ರೆಡಿಮೇಡ್ಸ್ ಕಡಿಮೆ ದರದಲ್ಲಿ ಇಲ್ಲಿ ಲಭ್ಯವಿದೆ.

ಡೋರ್ ಕರ್ಟನ್, ವಿಂಡೋ ಕರ್ಟನ್, ಟೇಬಲ್ ಕವರ್, ಫ್ರಿಡ್ಜ್ ಕವರ್, ಬೆಡ್‌ಶೀಟ್ಸ್, ಸೋಫಾ ಕವರ್, ಮ್ಯಾಟ್, ಮಾಪ್, ಪೊರಕೆಗಳು, ಚಪ್ಪಲಿಗಳು, ಗೊಂಬೆಗಳು ಗ್ಯಾಸ್ ಐಟಂಗಳಾದ ಜ್ಯೂಸ್ ಜಗ್, ಟೀ ಕಪ್, ಫೈಬರ್ ಗ್ಲಾಸ್, ಕನ್ನಡಿಗಳು, ಸ್ಕೂಲ್ ಬ್ಯಾಗ್, ಲೇಡಿಸ್ ಬ್ಯಾಗ್‌ಗಳು, ಪರ್ಸ್‌ಗಳು.

ಪ್ಲಾಸ್ಟಿಕ್ ಐಟಂಗಳು : ಪ್ಲಾಸ್ಟಿಕ್ ವಾಟರ್ ಬಾಟಲ್‌ಗಳು, ಡಸ್ಟ್ಬಿನ್, ಪ್ಲಾಸ್ಟಿಕ್ ಬಟ್ಟಲುಗಳು, ಬ್ಯಾಸ್ಕೆಟ್‌ಗಳು, ಟ್ರೇ, ಹ್ಯಾಂಗರ್, ಹಾಟ್ ಬಾಕ್ಸ್, ಪ್ಲವರ್ ಪಾಟ್ ಬಕೆಟ್‌ಗಳು, ಬೇಸಿನ್, ಸ್ಕೂಲ್, ಚೇರ್, ಮಕ್ಕಳ ಚೇರ್‌ಗಳು.

ಮಗುವಿನಿಂದ ವಯಸ್ಕರು, ಹಿರಿಯರವರೆಗೂ ಎಲ್ಲಾ ವಿಧವಾದ ಸೀರೆಗಳು, ಪಂಚೆಗಳು, ಪ್ರಾಕ್‌ಮ, ವೆಸ್ಟ್ರನ್ ಡ್ರೆಸ್, ಚುಡಿದಾರ್, ಮಿಡಿ ಟಾಪ್ಸ್, ಬ್ಲೌಸ್, ಪ್ಯಾಂಟ್, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜರ್ಕಿನ್ಸ್, ಬಾಬಸೂಟ್ ಮತ್ತು ಅನೇಕ ಡಿಸೈನ್‌ಗಳಲ್ಲಿ ಉತ್ತಮ ಗುಣಮಟ್ಟದಲ್ಲಿ ಇಲ್ಲಿ ದೊರೆಯುತ್ತದೆ.

ಇಂದೇ ಭೇಟಿ ನೀಡಿ:
ಜೆ.ಎಮ್.ಜೆ ಕಾಂಪ್ಲೆಕ್ಸ್
ಅಡ್ಡದ ಬೀದಿ, ಪ್ರೈವೇಟ್ ಬಸ್‌ಸ್ಟ್ಯಾಂಡ್ ಬಳಿ, ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8838045086

- Advertisement -

Related news

error: Content is protected !!