- Advertisement -
- Advertisement -



ವಿಟ್ಲ ಅರಮನೆ ಚಂದ್ರಶೇಖರ ವರ್ಮಾ(65) ರವರು ಅನಾರೋಗ್ಯದ ಕಾರಣ ನಿನ್ನೆ ರಾತ್ರಿ 10.30 ಗಂಟೆಗೆ ದೈವಾಧೀನರಾದರು, ಇವರು ಬಲೆ ‘ಚಾ ಪರ್ಕ’ ತಂಡದ ತಬಲವಾದಕರಾಗಿದ್ದರು. 3 ಮಕ್ಕಳು, ಅಳಿಯಂದಿರು ಮತ್ತು ಸಹೋದರರು, ಸಹೋದರ ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿರುತ್ತಾರೆ.
- Advertisement -








