Thursday, March 28, 2024
spot_imgspot_img
spot_imgspot_img

ವಿಟ್ಲ: ಅಯೋಧ್ಯಾ ಬ್ರದರ್ಸ್ ವಿಟ್ಲ ಇದರ ಆಶ್ರಯದಲ್ಲಿ “ವೀರ ಸಾವರ್ಕರ್ ಟ್ರೋಫಿ 2022” ಕಬಡ್ಡಿ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ: ಅಯೋಧ್ಯಾ ಬ್ರದರ್ಸ್ ವಿಟ್ಲ ಇದರ ಆಶ್ರಯದಲ್ಲಿ “ವೀರ ಸಾವರ್ಕರ್ ಟ್ರೋಫಿ2022”, 55ಕೆಜಿ ದೇಹತೂಕ ವಿಭಾಗದ ಹಿಂದೂ ಬಾಂಧವರ ಕಬಡ್ಡಿ ಪಂದ್ಯಾಟವು ದಿನಾಂಕ: 30-10-2022 ಆದಿತ್ಯವಾರಬೆಳಗ್ಗೆ 9 ಗಂಟೆಗೆ ವಿಟ್ಲದಲ್ಲಿ ನಡೆಯಲಿದೆ.

ಪ್ರವೇಶ ಶುಲ್ಕವು ರೂ. 500/-,ಬಹುಮಾನಗಳ ವಿವರ ಪ್ರಥಮ 5001 ಮತ್ತು ಸಾವರ್ಕರ್‌‌ ಟ್ರೋಫಿ, ದ್ವಿತೀಯ 3001 ಮತ್ತು ಸಾವರ್ಕರ್ ಟ್ರೋಫಿ, ತೃತೀಯ1000 ಮತ್ತು ಸಾವರ್ಕರ್ ಟ್ರೋಫಿ, ಚತುರ್ಥ 1000 ಮತ್ತು ಸಾವರ್ಕರ್‌ ಟ್ರೋಫಿ ಇರಲಿದೆ.

- Advertisement -

Related news

error: Content is protected !!