- Advertisement -
- Advertisement -


ವಾರ್ಡ್ 15 ರಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಸಂಧ್ಯಾ ಗಣೇಶ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಲತಾವೇಣಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಲತಾವೇಣಿ 381 ಮತ ಪಡೆದು ಜಯ ಸಾಧಿಸಿದ್ದರೆ ಬಿಜೆಪಿಯ ಸಂಧ್ಯಾಗಣೇಶ್ 319 ಮತ ಗಿಟ್ಟಿಸಿ ಸೋತಿದ್ದಾರೆ


- Advertisement -








