Monday, May 6, 2024
spot_imgspot_img
spot_imgspot_img

ಮಂಗಳೂರು: ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ ಶಾರ್ಕ್; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು!!

- Advertisement -G L Acharya panikkar
- Advertisement -

ಮಂಗಳೂರು: ಸಮುದ್ರದಲ್ಲಿ ಮೀನಿಗೆ ಹಾಕಿದ ಬಲೆಗೆ ಬೃಹತ್ ಗಾತ್ರದ ತಿಮಿಂಗಿಲವೊಂದು ಮೀನುಗಾರರ ಬಲೆಗೆ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು, ಈ ಮೀನು ಹಿಡಿಯುವುದು ನಿಷೇಧವಿದೆ.

ಅರಬ್ಬಿ ಸುಮುದ್ರದ ಮಧ್ಯಭಾಗದಲ್ಲಿ ಬಲೆ ಹಾಕಿದಾಗ ಅಂದಾಜು 1200 ಕ್ಕೂ ಹೆಚ್ಚು ಕೇಜಿ ತೂಕದ ತಿಮಿಂಗಿಲ ಸಿಕ್ಕಿದೆ. ಬೃಹತ್ ಗಾತ್ರದ ತಿಮಿಂಗಿಲ ಕಂಡು ಮೀನುಗಾರರು ಶಾಕ್ ಆಗಿದ್ದಾರೆ. ಸದ್ಯ ಮೀನುಗಾರರು ತಿಮಿಂಗಿಲವನ್ನು ವಾಪಾಸ್ ಸಮುದ್ರಕ್ಕೆ ಬಿಟ್ಟಿದ್ದಾರೆ.

- Advertisement -

Related news

error: Content is protected !!