Friday, April 19, 2024
spot_imgspot_img
spot_imgspot_img

ರಾಕಿಂಗ್​ ಸ್ಟಾರ್​ ಯಶ್ ಫ್ಯಾಮಿಲಿ ಜೊತೆ ಮಾಲ್ಡೀವ್ಸ್ ಟ್ರಿಪ್

- Advertisement -G L Acharya panikkar
- Advertisement -

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿಸಿದ ರಾಕಿಂಗ್​ ಸ್ಟಾರ್​ ಯಶ್ ಇದೀಗ ಫ್ಯಾಮಿಲಿ ಜೊತೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಮಾಲ್ಡೀವ್ಸ್​ನಲ್ಲಿ ರಾಕಿಭಾಯ್ ಹಾಗೂ​ ಕುಟುಂಬ ಫುಲ್​ ರಿಲ್ಯಾಕ್ಸ್​ ಮೂಡ್​ನಲ್ಲಿದೆ.

ಈಗಾಗಲೇ ಕೆಜಿಎಫ್ ​2 ಟೀಸರ್​ ರಿಲೀಸ್​ ಆಗಿ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದೆ. ಕಳೆದ ವರ್ಷದಿಂದ ಕೆಜಿಎಫ್​ ಶೂಟಿಂಗ್​ನಲ್ಲಿ ಬ್ಯೂಸಿ ಇದ್ದ ಯಶ್​​​, ಕಡಲ ಕಿನಾರೆಯಲ್ಲಿ ಕುಟುಂಬದೊಂದಿಗೆ ಮಸ್ತಿ ಮಾಡುತ್ತಿರುವ ಫೋಟೋಗಳನ್ನ ಸೋಷಿಯಲ್​ ಮಿಡಿಯಾದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

- Advertisement -

Related news

error: Content is protected !!