Tuesday, June 23, 2026
spot_imgspot_img
spot_imgspot_img

ಯುವಶಕ್ತಿ ಕಡೇಶಿವಾಲಯ(ರಿ) ತಂಡದಿಂದ ಶಬರಿಮಲೆಯಲ್ಲಿ ಸ್ವಚ್ಚತಾ ಅಭಿಯಾನ

- Advertisement -
- Advertisement -

ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾಗಿ ಕಡೇಶಿವಾಲಯದಿಂದ ಯಾತ್ರೆ ಕೈಗೊ‌ಂಡ 30 ಸದಸ್ಯರನ್ನು ಒಳಗೊಂಡ Team YSK ಶಬರಿಮಲೆ ದೇವಳದಲ್ಲಿ ಪುಣ್ಯಂ ಪೂಂಕವಣಮ್ ಟ್ರಸ್ಟ್ ಮೂಲಕ ದೇವಾಲಯವನ್ನು ಸ್ವಚ್ಚಗೊಳಿಸುವುದರ ಜೊತೆಗೆ ಅನಗತ್ಯ ವಸ್ತುಗಳನ್ನು ದೇವರ ಹೆಸರಿನಲ್ಲಿ ಸಮರ್ಪಿಸಿ ತದನಂತರ ಕಸದ ಬುಟ್ಟಿಗೆ ಎಸೆಯುವ ಬಗ್ಗೆಯೂ ಅರಿವು ಮೂಡಿಸಿದೆ‌.


ಸ್ವಚ್ಚ ಶಬರಿಮಲೆ ಅಭಿಯಾನಕ್ಕೆ ದೇವಳದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಪೋಲೀಸ್ ಇಲಾಖೆ ಸಾಥ್ ನೀಡಿದ್ದು ಸಂಸ್ಥೆಗೆ ಪ್ರಶಂಸೆ ವ್ಯಕ್ತಪಡಿಸಿದೆ.

- Advertisement -

Related news

error: Content is protected !!