Thursday, December 5, 2024
spot_imgspot_img
spot_imgspot_img

ನೃತ್ಯ ಸಂಯೋಜಕಿ ಧನಶ್ರೀ ವರ್ಮ ಜತೆಗೆ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ನಿಶ್ಚಿತಾರ್ಥ.

- Advertisement -
- Advertisement -

ಮುಂಬೈ: ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ತಮ್ಮ ಗೆಳತಿ ಧನಶ್ರೀ ವರ್ಮಾ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ವತಃ ಯುಜಿ ಚಾಹಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಚಾಹಲ್ ಗೆಳತಿ ಧನಶ್ರೀ ಅವರು ನೃತ್ಯ ಸಂಯೋಜಕಿಯಾಗಿದ್ದು, ಇಂದು ಮನೆಯಲ್ಲಿಯೇ ಸರಳವಾಗಿ ನಿಶ್ಚಿತಾರ್ಥ ನಡೆದಿದೆ.

ಕೆ ಎಲ್ ರಾಹುಲ್, ಗೌರವ್ ಕಪೂರ್ ಸೇರಿದಂತೆ ಕ್ರಿಕೆಟ್ ಸಮುದಾಯದ ಹಲವರು ಚಾಹಲ್ ಗೆ ಶುಭಾಶಯ ಕೋರಿದ್ದಾರೆ.

- Advertisement -

Related news

error: Content is protected !!