Thursday, June 18, 2026
spot_imgspot_img
spot_imgspot_img

ಝೂಮ್ ಆ್ಯಪ್ ಮೂಲಕ ಸೋನಿಯಾ ಗಾಂಧಿ ಜತೆ ಡಿಕೆಶಿ ಮಾತುಕತೆ

- Advertisement -
- Advertisement -

ಬೆಂಗಳೂರು: ದೆಹಲಿಗೆ ಭೇಟಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಝೂಮ್ ಆ್ಯಪ್ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಿದ್ರು. ಕೊರೊನಾ ಹಿನ್ನಲೆಯಲ್ಲಿ ನೇರವಾಗಿ ಮಾತನಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಕೆಶಿ, ಎಐಸಿಸಿ ನಾಯಕ ಭೇಟಿಯಾಗಿ ದೆಹಲಿಗೆ ಬಂದಿದ್ದೇನೆ. ಝ್ಯೂಮ್ ಆ್ಯಪ್ ಮೂಲಕ ಸೋನಿಯಾ ಗಾಂಧಿ ಅವರ ಜತೆ ಮಾತನಾಡಿದ್ದೇನೆ. 4-5 ತಿಂಗಳ ವರದಿಯನ್ನು ಅವರಿಗೆ ನೀಡಿದ್ದೇನೆ. ರಾಹುಲ್ ಗಾಂಧಿ ಜತೆ ಕೂಡ ಝೂಮ್ ಆ್ಯಪ್ ಮೂಲಕ ಮಾತುಕತೆ ನಡೆಸಲಿದ್ದೇನೆ. ನಾನು ಎಲ್ಲ ಕಡೆ ತಿರುಗುತ್ತಿದ್ದೇನೆ. ಅವರಿಗೆ ತೊಂದರೆ ಆಗಬಾರದು ಎಂಬುದು ನನ್ನ ಭಾವನೆ ಎಂದರು.

- Advertisement -

Related news

error: Content is protected !!