Thursday, October 29, 2026
spot_imgspot_img
spot_imgspot_img

ಕಡಬ: ನೀರಿನ ಟ್ಯಾಂಕಿನಲ್ಲಿ ಶವ ಪತ್ತೆ

- Advertisement -
- Advertisement -
vtv vitla

ಕಡಬ: ಕಡಬ ತಾಲೂಕಿನ ಸವಣೂರಿನ ಬರೆಪ್ಪಾಡಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಎ.13ರಂದು ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ.

ಬರೆಪ್ಪಾಡಿ ದಾಮೋದರ ಗೌಡ (55 ವ.) ಎನ್ನುವವರ ಮೃತದೇಹ ಮನೆಯ ಹತ್ತಿರದ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ.

ಮೃತರು ಪತ್ನಿ ಹಾಗೂ ಓರ್ವ ಪುತ್ರ ಪುತ್ರಿಯನ್ನು ಅಗಲಿದ್ದಾರೆ. ಹೊಸಮನೆ ಕಟ್ಟಿಸುತ್ತಿದ್ದ ಮೃತರು, ಸ್ವವ್ಯವಹಾರ ನಡೆಸುತ್ತಿದ್ದರು. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!