- Advertisement -
- Advertisement -


ಕಾರ್ಕಳ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲ್ಲೂಕಿನ ಬೋಳದ ಕೆದಿಂಜೆಯಲ್ಲಿ ನಡೆದಿದೆ. ಬೈಕ್ ಸವಾರ ಗುರುಪ್ರಸಾದ್ ಗಾಯಗೊಂಡ ವ್ಯಕ್ತಿ.
ಗುರುಪ್ರಸಾದ್ ಅವರು ಬೆಳ್ಮಣ್ ಕಡೆಯಿಂದ ಕೆದಿಂಜೆ ಕಡೆಗೆ ಬರುವ ಸಂದರ್ಭ ಬೈಕ್ ನಿಯಂತ್ರಣ ತಪ್ಪಿ ವಾಹನ ಸಮೇತ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಗೆ ಮೇಲೆ ಬಿದ್ದಿದೆ.
ಇದರ ಪರಿಣಾಮವಾಗಿ ಗುರುಪ್ರಸಾದ್ ಇವರ ಎಡಕೈ ತುಂಡಾಗಿದೆ. ಗಂಭೀರ ಗಾಯಗೊಂಡ ಇವರು ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಆ್ಯಂಬುಲೆನ್ಸ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ: ಬೆಳ್ತಂಗಡಿಯಿಂದ ದುಬೈಗೆ? ಜಲೀಲ್ ಬಾಬಾ ಎಸ್ಕೇಪ್!
- ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧಾರ
- 20 ವರ್ಷ ಹಳೆಯ ದ್ವಿಚಕ್ರ ವಾಹನ ನಾಪತ್ತೆ; ದೂರು ನೀಡಲು ಸೂಚಿಸಿದರೂ ಠಾಣೆಗೆ ಬಾರದ ಮಾಲೀಕ
- ಸಾರ್ವಜನಿಕ ಪರೀಕ್ಷಾ ಅಕ್ರಮಗಳಿಗೆ ಬ್ರೇಕ್: ಕಠಿಣ ಶಿಕ್ಷೆ ಮಸೂದೆ ಲೋಕಸಭೆಯಲ್ಲಿ ಮಂಡನೆ
- ಇಡ್ಕಿದು ಮನೆಯ ಅಂಗಳದಿಂದ ಕಳವಾಗಿದ್ದ ಬೈಕ್ ಬಿ.ಸಿ.ರೋಡ್ನಲ್ಲಿ ಪತ್ತೆ; ಆರೋಪಿಗಳ ಪತ್ತೆಗೆ ತನಿಖೆ ಚುರುಕು


- Advertisement -








