Monday, September 21, 2026
spot_imgspot_img
spot_imgspot_img

ಕಾಸರಗೋಡು: ಸ್ಕೂಟರ್ ಗೆ ಪಿಕಪ್ ಡಿಕ್ಕಿ; ಸ್ಕೂಟರ್‍ ಸವಾರ ಮೃತ್ಯು

- Advertisement -
- Advertisement -

ಕಾಸರಗೋಡು: ಸ್ಕೂಟರ್ ಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಕಾಸರಗೋಡು ಹೊರವಲಯದ ಚೆಂಗಳ ನಾಲ್ಕನೇ ಮೈಲ್‌ನಲ್ಲಿ ನಡೆದಿದೆ.

ಬೋವಿಕ್ಕಾನ ಕರಿವೇಡಗದ ಅಬೂಬಕ್ಕರ್ ಸಿದ್ದಿಕ್ (24) ಮೃತ ದುರ್ದೈವಿ, ಜೊತೆಗಿದ್ದ ಶಮೀಸ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ, ಸಿದ್ಧಿಕ್ ವಿಸಿಟಿಂಗ್ ವೀಸಾದಲ್ಲಿ ದುಬೈಗೆ ತೆರಳಿ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದನು ಎನ್ನಲಾಗಿದೆ.

- Advertisement -

Related news

error: Content is protected !!