- Advertisement -
- Advertisement -


YS ಇಂಟರ್ನ್ಯಾಷನಲ್ ವತಿಯಿಂದ ಆಯೋಜಿಸಲ್ಪಟ್ಟ YS ಇಂಟರ್ನ್ಯಾಷನಲ್ ಪ್ಯಾಶನ್ ಶೋ 2021ರ ಲಿಟಲ್ ಪ್ರಿನ್ಸಸ್ ಆಫ್ ಕರ್ನಾಟಕ ವಿನ್ನರ್ ಪ್ರಶಸ್ತಿಗಳಿಸಿದ ಬಹುಮುಖ ಪ್ರತಿಭೆ ಚುಕ್ಕಿ ವಿಟ್ಲ. ಇನ್ನೂ ಮುಂಬರುವ ವರ್ಲ್ಡ್ ಇಂಟರ್ನ್ಯಾಷನಲ್ ಇಂಡಿಯಾ ಸ್ಪರ್ದೆಗೆ ಆಯ್ಕೆಯಾಗಿದ್ದಾರೆ.

ಈಕೆ ವಿಟ್ಲದ ದಿವಾಕರ್ – ವಿದ್ಯಾ ದಂಪತಿಯ ಪುತ್ರಿಯಾಗಿದ್ದು, ವಿಟ್ಲ ಸಂತ ರೀತಾ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.





- Advertisement -








