- Advertisement -
- Advertisement -
ದುಬೈ: ಕೇರಳದ ರಿಕ್ಷಾ ಚಾಲಕನೋರ್ವ ಯುಎಇನಲ್ಲಿ ನಡೆದ ರಾಫಲ್ ಡ್ರಾದಲ್ಲಿ 40 ಕೋಟಿ ರೂ. ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
ಕೇರಳ ಮೂಲದ ರಂಜಿತ್ ಸೋಮರಾಜನ್ ಸೇರಿ ಮತ್ತು ಇತರ 9 ಮಂದಿ 40 ಕೋಟಿ ರೂ. ಬಹುಮಾನ ಗೆದ್ದುಕೊಂಡಿದ್ದಾರೆ.
ಅಬುಧಾಬಿಯಲ್ಲಿ ಟ್ಯಾಕ್ಸಿ ಚಾಲಕನಾಗಿರುವ ರಂಜಿತ್ ಮೂರು ವರ್ಷಗಳಿಂದ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದರು. ಆದರೆ ಈ ಬಾರಿ ಅವರ ಅದೃಷ್ಟ ಚೆನ್ನಾಗಿತ್ತು.
ನನಗೆ ಈ ಬಹುಮಾನ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಬಹುಮಾನ ಗೆದ್ದ ಬಳಿಕ ರಂಜಿತ್ ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ.
- Advertisement -