Saturday, November 14, 2026
spot_imgspot_img
spot_imgspot_img

ಪುತ್ತೂರು: ಜು.14 ರಂದು ಹಿಂದು ಹೃದಯ ಸಾಮ್ರಾಟ್, ಪುತ್ತೂರಿನ ಜನಪ್ರಿಯ ವೈದರಾದ ಡಾ.ಎಂ.ಕೆ ಪ್ರಸಾದ್ ರವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ಆದರ್ಶ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪುತ್ತೂರಿನ ಜನಪ್ರಿಯ ವೈದರಾದ ಡಾ.ಎಂ.ಕೆ ಪ್ರಸಾದ್ ಅವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮವು ಜು.14 ರಂದು ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ನಲ್ಲಿ ನಡೆಯಲಿದೆ

ಕರ್ನಾಟಕ ಭಾರತೀಯ ವೈದ್ಯಕೀಯ ಸಂಘವು ಕೊಡ ಮಾಡುವ ಈ ಸಾಲಿನ ಐ ಎಮ್ ಎ ವೈದ್ಯರ ದಿನದ ಪ್ರಶಸ್ತಿ ಯು ಅವರಿಗೆ ಲಭಿಸಿದ್ದು ಈ ಹಿನ್ನಲೆಯಲ್ಲಿ ಡಾ. ಎಂ.ಕೆ ಪ್ರಸಾದ್ ಅಭಿವಂದನಾ ವೇದಿಕೆ ಪುತ್ತೂರು ಈ ಕಾರ್ಯಕ್ರಮವನ್ನು ಆಯೋಜಿಸಿದೆ.

‘ಮುತ್ತಿನ ನಗರಿಯ ಹಿಂದು ಹೃದಯ ಸಾಮ್ರಾಟ್ ಡಾ.ಎಂ.ಕೆ ಪ್ರಸಾದ್ ಅಭಿವಂದನಾ ಸಮಾರಂಭ’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ಈ ಸನ್ಮಾನ ಸಮಾರಂಭದಲ್ಲಿ ಅವರ ಎಲ್ಲ ಅಭಿಮಾನಿಗಳಿಗೂ ಅವರ ಪ್ರೀತಿಯ ವೈದ್ಯರನ್ನು ಸನ್ಮಾನಿಸುವ ಅವಕಾಶವನ್ನು ಆಯೋಜಕರು ಕಲ್ಪಿಸಿದ್ದಾರೆ.

ನಾಗರಿಕಾ ಸನ್ಮಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಾ.ಎಂ.ಕೆ.ಪ್ರಸಾದ್ ಅವರ ಅಭಿಮಾನಿಗಳು ಭಾಗವಹಿಸುವಂತೆ ಡಾ.ಎಂ ಕೆ ಪ್ರಸಾದ್ ಅಭಿವಂದನಾ ವೇದಿಕೆ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!