Thursday, October 1, 2026
spot_imgspot_img
spot_imgspot_img

ಪುತ್ತೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ನಿಧನ

- Advertisement -
- Advertisement -

ಪುತ್ತೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಪಡಂಗಡಿಯ ಭೋಜರಾಜ ಹೆಗ್ಡೆ(99) ಅವರು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅಪ್ಪಟ ಗಾಂಧಿವಾದಿಯಾಗಿ ಭೋಜರಾಜ ಹೆಗ್ಡೆಯವರು ಬದುಕಿದ್ದರು. ಹಾಗೂ ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿದ್ದರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತ ಭೋಜರಾಜ್ ಪುತ್ರ ವಿನಯ್ ಪ್ರಸಾದ್, ಪುತ್ರಿ ವೀಣಾರನ್ನು ಅಗಲಿದ್ದಾರೆ.

- Advertisement -

Related news

error: Content is protected !!