- Advertisement -
- Advertisement -
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಡಿ.11ರಂದು 20 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 2 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ದ.ಕ. ಜಿಲ್ಲೆಯಲ್ಲಿ ಡಿ.11ರಂದು ಪತ್ತೆಯಾದ ಪಾಸಿಟಿವ್ ಕೇಸ್ ಗಳು-20, ಗುಣಮುಖರಾದವರು-19, ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು-142, ಜಿಲ್ಲೆಯಲ್ಲಿ ನಿನ್ನೆ ಯಾವುದೇ ಸಾವಿನ ಬಗ್ಗೆ ವರದಿ ಇಲ್ಲ.
ಉಡುಪಿಯಲ್ಲಿ ಡಿ.11ರಂದು ಪತ್ತೆಯಾದ ಪಾಸಿಟಿವ್ ಕೇಸ್ ಗಳು-2, 1 ಮಂದಿ ಗುಣಮುಖರಾದವರು, 59-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು, ಯಾವುದೇ ಸಾವಿನ ಬಗ್ಗೆ ವರದಿ ಇಲ್ಲ.
- Advertisement -