- Advertisement -
- Advertisement -
ವಿಟ್ಲ: ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಅನುಷ್ ಎ.ಎಲ್. SSLC ಯಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.ಇವರು ಬಳ್ಪ ಗ್ರಾಮದ ಲೋಕೆಶ್ ಮತ್ತು ಉಷಾ ದಂಪತಿಗಳ ಪುತ್ರ.
ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶ್ರೀ ಸತ್ಯಸಾಯಿ ಲೋಕ ಸೇವ ಹೈಸ್ಕೂಲ್ ಅಳಿಕೆ ಶಾರದ ವಿಹಾರ ಸಂಸ್ಥೆಯ ಸುಮುಖ ಸುಬ್ರಹ್ಮಣ್ಯ ಶೆಟ್ಟಿ 624 ಅಂಕಗಳನ್ನು ಪಡೆದಿದ್ದಾರೆ.ಇವರು ಸುಬ್ರಹ್ಮಣ್ಯ ಮತ್ತು ರಶ್ಮಿ ದಂಪತಿಗಳ ಪುತ್ರ.
- Advertisement -