Monday, July 27, 2026
spot_imgspot_img
spot_imgspot_img

ವಿಟ್ಲ: ಬಡ ಯುವತಿಯ ಮದುವೆಗೆ ಸಿದ್ದಿವಿನಾಯಕ ಯುವಕ ಮಂಡಲದ ಸೇವಾಯೋಜನೆಯ ಸಹಾಯಧನ ಹಸ್ತಾಂತರ

- Advertisement -
- Advertisement -
vtv vitla

ವಿಟ್ಲ: ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಇದರ ಸೇವಾಯೋಜನೆಯ ಈ ಸಲದ ಸಹಾಯಧನವನ್ನು ಬಡ ಯುವತಿಯ ಮದುವೆಗೆ ಸಹಾಯ ಮಾಡುವ ಉದ್ದೇಶದಿಂದ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಿದ್ದಿವಿನಾಯಕ ಯುವಕ ಮಂಡಲದ ಸದಸ್ಯರು ಭಾಗವಹಿಸಿದ್ದರು.

- Advertisement -

Related news

error: Content is protected !!