Sunday, July 26, 2026
spot_imgspot_img
spot_imgspot_img

ವಿಟ್ಲ: ಅಯೋಧ್ಯಾ ಮೆನ್ಸ್ ಗ್ಯಾಲರಿಯ ನೂತನ ಮಳಿಗೆಗೆ ಭೇಟಿ ನೀಡಿದ ಪುತ್ತೂರು ಹಾಗೂ ಬಂಟ್ವಾಳ ಶಾಸಕರು

- Advertisement -
- Advertisement -

ಅಯೋಧ್ಯ ಗ್ಯಾಲರಿಯ ನೂತನ ಅಂಗಡಿಯು ವಿಟ್ಲ ಪೇಟೆಯ ಹೃದಯ ಭಾಗದಲ್ಲಿ ಇತ್ತಿಚೆಗೆ ಪ್ರಸ್ತುತ ಕಾಸರಗೋಡು ಭಾಜಪ ಜಿಲ್ಲಾ ಅಧ್ಯಕ್ಷರು, ಬ್ರಹ್ಮ ಶ್ರೀ ಕುಂಟಾರು ರವೀಶ ತಂತ್ರಿ ಅವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಅಥಿತಿಗಳಾಗಿ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಬರಬೇಕಾಗಿತ್ತು, ಪ್ರಾಮುಖ್ಯವಾಗಿ ಅಂದು ಬೆಂಗಳೂರಿನಲ್ಲಿ ಸಭೆ ‌ಇರುವುದರಿಂದ ಬರಲು ಅನಾನುಕೂಲವಾಗಿತ್ತು, ಅದರಂತೆ ಅಯೋಧ್ಯ ಗ್ರೂಪ್ಸ್ ಮೇಲೆ ಪ್ರೀತಿಯಿಟ್ಟು ಇಂದು ಮಳಿಗೆಗೆ ಮಾನ್ಯ ಶಾಸಕರುಗಳು ಭೇಟಿ ನೀಡಿದರು.

ಈ ವೇಳೆ ಅರುಣ್ ವಿಟ್ಲ, ರವೀಶ್ ಶೆಟ್ಟಿ, ಧನಂಜಯ್ ಸೆರ್ಕಳ, ಪದ್ಮರಾಜ್, ಚೇತನ್, ವಜ್ರೇಶ್, ಹೃತೇಶ್ ಪಾಣಾಜೆ ಉಪಸ್ಥಿತರಿದ್ದರು.

driving
- Advertisement -

Related news

error: Content is protected !!