- Advertisement -
- Advertisement -


ವಿಟ್ಲ: ಕಂಬಳಬೆಟ್ಟು ನಿವಾಸಿ ವೆಂಕಪ್ಪ ದಾಸ್ (93) ಅವರು ಅನಾರೋಗ್ಯದಿಂದಾಗಿ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ವಾರಿಜ ವಿ ದಾಸ್, ಮಕ್ಕಳು ಜಯ ಕುಮಾರ್, ನಂದ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


- Advertisement -








