- Advertisement -
- Advertisement -


ವಿಟ್ಲದ ಮಂಗಿಲಪದವು ಪೆಟ್ರೋಲ್ ಪಂಪ್ ಹಿಂಭಾಗದಲ್ಲಿರುವ ಲಕ್ಷ್ಮಣ್ ಎಂಬವರ ಮನೆಯ ಚಿನ್ನು ಎಂಬ ಹೆಸರಿನ ಪರ್ಷಿಯನ್ ಬೆಕ್ಕು ಕಾಣೆಯಾಗಿರುತ್ತದೆ. ಸಿಕ್ಕಿದಲ್ಲಿ ಹಿಂದಿರುಗಿಸಬೇಕಾಗಿ ವಿನಂತಿಸಿದ್ದಾರೆ. ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮನೆಯವರೊಂದಿಗೆ ಅನ್ಯೋನ್ಯವಾಗಿದ್ದ ಚಿನ್ನು..!
ಲಕ್ಷ್ಮಣ್ ಎಂಬವರು ಸಾಕಿದ್ದ ಚಿನ್ನು ಎಂಬ ಹೆಸರಿನ ಬೆಕ್ಕು ಮನೆಯವರೊಂದಿಗೆ ಅನ್ಯೋನ್ಯತೆಯಿಂದ ಇದ್ದು ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಬೆಕ್ಕು ಕಾಣೆಯಾಗಿದೆ. ತಮ್ಮ ಪ್ರೀತಿಯ ಬೆಕ್ಕನ್ನು ಹುಡಿಕೊಟ್ಟವರಿಗೆ ಆಕರ್ಷಕ ಬಹುಮಾನ ನೀಡಲಾಗುವುದಾಗಿ ತಿಳಿಸಿದ್ದಾರೆ.
ಬೆಕ್ಕು ಸಿಕ್ಕಿದ್ದಲ್ಲಿ ಸಂಪರ್ಕಿಸಿ: 8088151835

- ಟ್ರಕ್ಗೆ ಓಮ್ನಿ ವ್ಯಾನ್ ಡಿಕ್ಕಿ – 6 ಮಂದಿ ಸಾವು, ಇಬ್ಬರು ಗಂಭೀರ
- ಧರ್ಮಸ್ಥಳ ಸೌಜನ್ಯ ಪ್ರಕರಣ ಮರುತನಿಖೆ: ಎಸ್ಐಟಿ ಮುಖ್ಯಸ್ಥರಿಂದ ಸೌಜನ್ಯ ಪೋಷಕರಿಗೆ ಬುಲಾವ್
- ಕಶೆಕೋಡಿಯಲ್ಲಿ ನಮೋ ಭಾರತ – ಭಾವ ಜಾಗರಣ ಅಭಿಯಾನ -ಭಜನೆ- ಭಾರತ ಮಾತಾ ಪೂಜನ, ಸಾಮರಸ್ಯ ಸಮಾಗಮ
- ಬನ ಚಿತ್ರದ ಹೈಲೈಟ್ ಆದ ಅಮ್ಮ–ಮಗಳ ಪಾತ್ರ: ಅಮೃತ ಅಮೀನ್ ಮತ್ತು ಭವ್ಯಶ್ರೀ ಪೂಜಾರಿ ಅಭಿನಯಕ್ಕೆ ಪ್ರೇಕ್ಷಕರ ಮೆಚ್ಚುಗೆ
- ರಾಜ್ಯದ ಹಲವು ಜಿಲ್ಲೆಗಳಲ್ಲಿ ನ.2ರಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

- Advertisement -








