- Advertisement -
- Advertisement -


ವಿಟ್ಲ: ಸುಮಾರು ಸಮಯಗಳಿಂದ ವಿಟ್ಲ ಪೇಟೆಯಲ್ಲಿ ಮಾನಸಿಕ ಅಸ್ವಸ್ಥವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವೆಲೆಂಟೈನ್ ವಿಲ್ಫ್ರೆಡ್ ಪಿಂಟೋ ಅವರು ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

ಅಶೋಕ್ ಭಟ್ ಎಂಬುವವರನ್ನು ವೆಲೆಂಟೈನ್ ವಿಲ್ಫ್ರೆಡ್ ಪಿಂಟೋ ಅವರು ಸ್ನಾನ ಮಾಡಿಸಿ, ಶೇವಿಂಗ್, ಹೇರ್ ಕಟ್ಟಿಂಗ್ ಮಾಡಿಸಿ ಊಟೋಪಾಚಾರ ಮಾಡಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
- Nomini Casino Mobile Sessions: How Quick-Hit Players Keep Momentum Between Visits
- ಪೌಲ್ಟಿ ಆಹಾರ ವೆಚ್ಚ ಹೆಚ್ಚಳ | ಚಿಕನ್ ಹಾಗೂ ಮೊಟ್ಟೆ ದರ ಶೇ.25-30ರಷ್ಟು ಏರಿಕೆ ಸಾಧ್ಯತೆ
- ರಸ್ತೆ ಅಪಘಾತದ ಗಾಯಾಳುಗಳಿಗೆ ₹1.5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಪಿಎಂ ರಾಹತ್ ಯೋಜನೆಯಡಿ ಮಂಗಳೂರಿನಲ್ಲಿ 109 ಮಂದಿಗೆ ಸೌಲಭ್ಯ
- ನಿರ್ಮಾಣ ಹಂತದ ಸೇತುವೆಗೆ ಕಾರು ಡಿಕ್ಕಿ: ನಾಲ್ವರು ಯುವಕರ ದುರ್ಮರಣ
- ಪಿಜಿ ವೈದ್ಯಕೀಯ ಪ್ರವೇಶ: ಮೊದಲ ಸುತ್ತಿನಲ್ಲಿ 3,268 ಸೀಟು ಹಂಚಿಕೆ, ನ.14ರೊಳಗೆ ಕಾಲೇಜಿಗೆ ವರದಿ ಮಾಡಲು ಸೂಚನೆ


- Advertisement -








