Tuesday, August 11, 2026
spot_imgspot_img
spot_imgspot_img

ವಿಟ್ಲ: ಮುದೂರು ಫ್ರೆಂಡ್ಸ್ ಕಾರ್ಯಕರ್ತರಿಂದ ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

- Advertisement -
- Advertisement -

vtv vitla

ವಿಟ್ಲ : ಮುದೂರು ಫ್ರೆಂಡ್ಸ್ ಕಾರ್ಯಕರ್ತರಿಂದ ದಿನಾಂಕ 02.01.2022 ರಂದು ವಿಟ್ಲ ಪಟ್ಟಣ ಪಂಚಾಯತ್‌ನ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ನೂತನ ಸದಸ್ಯರಾದ ಜಯಂತ ಸಿಎಚ್, ಕರುಣಾಕರ ನೈತೊಟ್ಟು, ರಕ್ಷಿತಾ ಸನತ್ ಹಾಗೂ ಒಂದನೇ ವಾರ್ಡಿನಲ್ಲಿ ಸೋತರು ಜನರ ಮನಸ್ಸು ಗೆದ್ದಂತಹ ಕೃಷ್ಣ ಮುದೂರು ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮುದೂರು ಫ್ರೆಂಡ್ಸ್ ಎಲ್ಲಾ ಕಾರ್ಯಕರ್ತರು ಹಾಗೂ ಹಲವರು ಉಪಸ್ಥಿತರಿದ್ದರು.

suvarna gold
- Advertisement -

Related news

error: Content is protected !!