- Advertisement -
- Advertisement -


ವಿಟ್ಲ ಮೂಲದ ವ್ಯಕ್ತಿಯೋರ್ವರು ವಯೋಸಹಜ ಖಾಯಿಲೆಯಿಂದ ಅಸುನೀಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮಂಗಳೂರಿನ ಕಾರ್ ಸ್ಟ್ರೀಟ್ನಲ್ಲಿ ನೆಲೆಸಿದ್ದ ಉಮೇಶ್ ವಿಟ್ಲ ಅವರು ಇಂದು ನಿಧನರಾಗಿದ್ದಾರೆ.

ಉಮೇಶ್ ವಿಟ್ಲ ಅವರು ದಿ. ವಿ ಅಪ್ಪಯ್ಯ ಪುರುಷ ಅವರ ಮಗ. ಇವರು ಬದುಕಿದ್ದಾಗ ಅಪಾರ ಜನರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಇವರು ಕುಟುಂಬಸ್ಥರು, ಬಂಧು, ಗೆಳೆಯರನ್ನು ಅಗಲಿದ್ದಾರೆ.
ಇವರು ಭಾರತೀಯ ಮಜ್ದೂರು ಆಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷರು. ಇವರು ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ಕಾರು ಚಾಲಕ ಮಾಲಕರ ಸಂಘ ಸ್ಥಾಪಿಸಿದ್ದರು.

- ಮಳೆ ಹಿನ್ನೆಲೆ: ಜು.23ರಂದು ಶಾಲಾ ಕಾಲೇಜುಗಳಿಗೆ ರಜೆ-ಡಿ ಸಿ ಆದೇಶ
- ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ದುರಂತ: ಯುಕೆಜಿ ವಿದ್ಯಾರ್ಥಿ ಮೃತ್ಯು – ಇಬ್ಬರು ಮಕ್ಕಳು ಗಾಯ- ಪ್ರಕರಣ ದಾಖಲು
- ಸಂಗಾತಿಗಳು ಒಬ್ಬರು ಇನ್ನೊಬ್ಬರಲ್ಲಿ ಆಸಕ್ತಿ ಹೊಂದಿಲ್ಲವೆನ್ನುವ ಕಾರಣಕ್ಕೆ ಮದುವೆಯಿಂದ ದೂರ ಸರಿಯಲು ಸಾಧ್ಯವಿಲ್ಲ-ಹೈಕೋರ್ಟ್
- ಬಿಜೆಪಿ ಮುತ್ತಿಗೆ ಯತ್ನದ ವೇಳೆ ಉದ್ವಿಗ್ನತೆ; ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ
- ಬಂಟ್ವಾಳ: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಬೃಹತ್ ಮರ..!
- Advertisement -








