Monday, August 31, 2026
spot_imgspot_img
spot_imgspot_img

ಹಾಲಿನ ಪೌಡರ್‌ ಬಾಕ್ಸ್‌ನಲ್ಲಿ ಡ್ರಗ್ಸ್ ಮಾರಾಟ; ಓರ್ವ ಅಂದರ್..!

- Advertisement -
- Advertisement -

ಬೆಂಗಳೂರು: ಹಾಲಿನ ಪೌಡರ್‌ ಬಾಕ್ಸ್‌ನಲ್ಲಿ ಮತ್ತೇರಿಸುವ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿ ಬೆಂಗಳೂರಿನ ಗೋವಿಂದಪುರ ಪೊಲೀಸರು ಆಫ್ರಿಕನ್ ಡ್ರಗ್ ಪೆಡ್ಲರ್ ಒಬೆದ್ ಒಕೆಚುಕ್ವು ಎಂಬುವವನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ.

ಈತ ಯಾರಿಗೂ ಅನುಮಾನ ಬಾರದಂತೆ ಅಮೂಲ್ ಡಬ್ಬಿಯಲ್ಲಿ ಮಾದಕ ಮಾತ್ರೆ ಹಾಗೂ ಹೈಡ್ರೋ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಮಾಹಿತಿಯನ್ನು ಖಚಿತ ಪಡಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ. ಈತನಿಂದ 80 ಗ್ರಾಂ ಹೈಡ್ರೋ ಗಾಂಜಾ ಹಾಗೂ 260 ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!