Thursday, August 6, 2026
spot_imgspot_img
spot_imgspot_img

ಹ್ಯೂಮಾನಿಟಿ ಫಲಶೃತಿ; ನವೀನ್ ಆಚಾರ್ಯ ಅವರ ಮನೆಯ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ

- Advertisement -
- Advertisement -
vtv vitla
vtv vitla
vtv vitla

ಮನೆ ಕಾಮಗಾರಿ ಅರ್ಧಕ್ಕೆ ನಿಂತು, ಅನಾರೋಗ್ಯದಿಂದ ಬಳಲುತ್ತಿದ್ದ ನವೀನ್ ಆಚಾರ್ಯರವರ ಮನೆಯ ಕಾಮಗಾರಿಯನ್ನು ಹ್ಯೂಮಾನಿಟಿ ಸಂಸ್ಥೆ ಪೂರ್ಣಗೊಳಿಸಿದೆ.

ಕಳೆದ ಹಲವಾರು ವರ್ಷಗಳಿಂದ ಹ್ಯೂಮಾನಿಟಿ ಸಂಸ್ಥೆ ಸಮಾಜ ಮುಖಿ ಸೇವೆಗಳನ್ನು ಮಾಡಿಕೊಂಡು ಬಂದಿದೆ. ಅಂತೆಯೇ ಅರ್ಧಕ್ಕೆ ನಿಂತ ಮನೆಯ ಕಾಮಗಾರಿಯನ್ನು ಪ್ರಾಜೆಕ್ಟ್ 780ರ ಮೂಲಕ ಪೂರ್ಣಗೊಳಿಸಿದೆ. ಹೊಸಮನೆಯ ಗೃಹಪ್ರವೇಶ ಊರಿನ ಸಮಸ್ತ ಬಂಧುಗಳ ಸಮ್ಮುಖದಲ್ಲಿ ನೆರವೇರಿತು.

- Advertisement -

Related news

error: Content is protected !!