Thursday, September 17, 2026
spot_imgspot_img
spot_imgspot_img

ಉಡುಪಿ: ಕಾಪು ದೇಗುಲದಲ್ಲಿ ಮುಸ್ಲಿಂಮರ ನಾದಸ್ವರ; ಜನತೆಗೆ ಸಾಮರಸ್ಯದ ಸಂದೇಶ

- Advertisement -
- Advertisement -

ಉಡುಪಿ : ರಾಜ್ಯದಲ್ಲಿ ಹಿಜಾಬ್, ಹಲಾಲ್, ಮೈಕ್, ಮಾವು ಬಳಿಕ ಇದೀಗ ಮತ್ತೊಂದು ಧರ್ಮ ಸಂಘರ್ಷ ಅಭಿಯಾನಗಳ ನಡುವೆ ಉಡುಪಿ ಜಿಲ್ಲೆಯಲ್ಲಿ ವಿಶೇಷವಾಗಿ ಮುಸ್ಲಿಂಮರಿಂದಲೇ ಸಾಮರಸ್ಯ ಮೂಡಿಸಲು ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ದೇಗುಲದಲ್ಲಿ ಶೇಖ್‌ ಜಲೀಲ್‌ ಸಾಹೇಬರಿಂದ ನಾದಸ್ವರ ಕಾರ್ಯಕ್ರಮ ಏರ್ಪಡಿಸಿದ್ದಾರೆ.ಈ ನಿಟ್ಟಿನಲ್ಲಿ ಧರ್ಮ ಸಂಘರ್ಷಕ್ಕೆ ನಡುವೆಯೇ ನಾದಸ್ವರ ನುಡಿಸುವ ಮೂಲಕ ಸಾಮರಸ್ಯ ಮೂಡಿಸಿದ್ದಾರೆ.

- Advertisement -

Related news

error: Content is protected !!