Monday, September 26, 2022
spot_imgspot_img
spot_imgspot_img

ಕಾರ್ಕಳ: ಅಕ್ರಮ ಮದ್ಯ ಮಾರಾಟ ಪತ್ತೆ; ಓರ್ವನ ಬಂಧನ

- Advertisement -G L Acharya G L Acharya
- Advertisement -

ಕಾರ್ಕಳ: ಕಾರ್ಕಳ ಬಸ್ ನಿಲ್ದಾಣದಿಂದ ತೆಳ್ಳಾರು ದುರ್ಗಾ ಕಡೆಗೆ ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯ ಮಾರಾಟ ಜಾಲವನ್ನು ನಗರ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಂತೋಷ್ ಪೂಜಾರಿ ಪ್ರಕರಣದ ಆರೋಪಿ.

ತನ್ನ ಲಾಭಗೋಸ್ಕರ ಯಾವುದೇ ಪರವಾನಿಗೆ ಹೊಂದದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುವ ದುರುದ್ದೇಶ ಹೊಂದಿದ್ದನು.

ದ್ವಿಚಕ್ರ ವಾಹನದಲ್ಲಿ ಮದ್ಯ ತುಂಬಿದ ಪ್ಲಾಸ್ಟಿಕ್ ಗೋಣಿಯನ್ನು ಕಾರ್ಕಳ ಬಸ್‌ನಿಲ್ದಾಣದಿಂದ ತೆಳ್ಳಾರು ಕಡೆಗೆ ಕೊಂಡು ಹೋಗುತ್ತಿದ್ದು ಅದರ ಒಟ್ಟು ಮೌಲ್ಯ ರೂ. 31,615 ಆಗಿರುತ್ತದೆ.

ಇನ್ನು ನಗರ ಠಾಣಾ ಅಪರಾಧ ಪತ್ತೆ ದಳದ ಪಿಎಸ್‌ಐ ದಾಮೋದರ, ಎಎಸ್‌ಐ ರಾಜೇಶ ಪಿ, ಸದಾನಂದ ಪಿಸಿ ಮಹಾದೇವ ಹಾಗೂ ಹೊಯ್ಸಳ ಜೀಪು ಚಾಲಕ ಪ್ರವೀಣ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

- Advertisement -

Related news

error: Content is protected !!