Friday, May 20, 2022
spot_imgspot_img
spot_imgspot_img

ಬದಿಯಡ್ಕ: ಮಾದಕ ವಸ್ತು ಸಹಿತ ಓರ್ವನ ಬಂಧನ.!

- Advertisement -
- Advertisement -

ಕಾಸರಗೋಡು : ಮಾದಕ ವಸ್ತು ಸಹಿತ ಓರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದು, ಈತನಿಂದ ಕೃತ್ಯಕ್ಕೆ ಬಳಸಿಕ್ದ ಕಾರನ್ನು ವಶಪಡಿಸಿ ಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಆಲಂಪಾಡಿಯ ಅಮೀರಾಲಿ (23) ಎನ್ನಲಾಗಿದೆ. ವಾಹನ ತಪಾಸಣೆ ಸಂದರ್ಭದಲ್ಲಿ ಬಂದ ಕಾರನ್ನು ತಪಾಸಣೆ ನಡೆಸಿದಾಗ 8.640 ಗ್ರಾಂ ಮಾದಕ ವಸ್ತು, ಮೂರು ಮೊಬೈಲ್ ಮೊದಲಾದವುಗಳನ್ನು ವಶಪಡಿಸಿಕೊಂಡಿದ್ದಾರೆ . ಈತನ ವಿರುದ್ದ ಕಣ್ಣೂರು, ಕಾಸರಗೋಡು ,ಮಂಗಳೂರು ಮೊದಲಾದೆಡೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರಾಟಕ್ಕೆಂದು ಈತ ಪ್ಯಾಕೆಟ್ ಗಳಲ್ಲಿ ಮಾದಕವಸ್ತುವನ್ನು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!