- Advertisement -
- Advertisement -
ಬರಿಮಾರು: ಪಾಪೆತ್ತಿಮಾರು ಎಂಬ ಪ್ರದೇಶದಲ್ಲಿ ಸುಮಾರು 15 ಮನೆಗಳು ಕೋವಿಡ್ ನಿಂದ ಸೀಲ್ ಡೌನ್ ಆಗಿರುತ್ತದೆ. ಈ ಎಲ್ಲಾ ಮನೆಗಳಿಗೆ ಫ್ರೆಂಡ್ಸ್ ಗುಂಡ್ಯಡ್ಕ, ಬುರ್ದು ಸದಸ್ಯರು ಅಕ್ಕಿ ಮತ್ತು ದಿನಸಿ ಕಿಟ್ ನೀಡಿ ಸಹಕರಿಸಿದರು.

ಈ ಸಂಧರ್ಭದಲ್ಲಿ ಸದಸ್ಯರುಗಳಾದ ಯಹ್ಯಾ ಬರಿಮಾರ್, ಅಶೋಕ್ ಬರಿಮಾರ್, ಸಿದ್ದೀಕ್ ಬರಿಮಾರ್, ರಾಕೇಶ್ ಬುರ್ದು, ದಯಾನಂದ ಬುರ್ದು, ಮನೋಜ್, ಸಂದೀಪ್, ರಾಕೇಶ್ ರಾಕಿ, ಭರತ್ ಕೇವ, ಪ್ರಕಾಶ್ ಬುರ್ದು, ಸಿರಾಜುದ್ದೀನ್ ಗುಂಡ್ಯಡ್ಕ, ದಯಾನಂದ, ಗೌತೇಶ್ ಪಾಪೆತ್ತಿಮಾರ್, ಹರೀಶ್, ಹಾಗೂ ಜಗದೀಶ ಉಪಸ್ಥಿತರಿದ್ದರು.



- Advertisement -








