- Advertisement -
- Advertisement -



ಕೊಡಗು; ಬಕ್ರೀದ್ ಹಿನ್ನೆಲೆ ಮನೆಗೆ ಮಾಂಸವನ್ನು ಕೊಂಡೊಯ್ಯುತ್ತಿದ್ದ ಬಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಮಾದಾಪುರ ಎಂಬಲ್ಲಿ ಈ ಘಟನೆ ನಡೆದಿದೆ.
ಸಫ್ವಾನ್ (12) ಎಂಬ ಅಪ್ರಾಪ್ತನ ಮೇಲೆ ಬಸ್ ನಿಂದ ಎಳೆದು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಎಸ್ ಡಿಪಿಐ ನಾಯಕ ಅಪ್ಸರ್ ಕೊಡ್ಲಿಪೇಟೆ ಟ್ವೀಟ್ ಮಾಡಿದ್ದು, ಕೊಡಗು ಜಿಲ್ಲೆಯ ಮಾದಾಪುರದಲ್ಲಿ ಹಬ್ಬದ ಪ್ರಯುಕ್ತ ಮನೆಗೆ 2 ಕೆ.ಜಿ ಮಟನ್ ಕೊಂಡೊಯುತ್ತಿದ್ದ 12 ವರ್ಷ ಪ್ರಾಯದ ಅಪ್ರಾಪ್ತ ಶಾಲಾ ಬಾಲಕನ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

- ಉಪ್ಪಿನಂಗಡಿ: EMI ವಸೂಲಿಗೆ ತೆರಳಿದ ಫೈನಾನ್ಸ್ ಸಿಬ್ಬಂದಿಗೆ ಹಲ್ಲೆ: ಶಮೀರ್ ವಿರುದ್ಧ ಪ್ರಕರಣ ದಾಖಲು
- ಮಂಗಳೂರು: 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ಥಿ ಆಯ್ಕೆ; ಸಾರ್ವಜನಿಕರ ವ್ಯಾಪಕ ವಿರೋದಕ್ಕೆ ಮಣಿದ ಸರಕಾರ- 2026ನೇ ಸಾಲಿನ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಳೇ ಪಟ್ಟಿಯ ಕ್ರಮ ಸಂಖ್ಯೆ 92 ಔಟ್-ತಾನೇ ಮಾಜಿ ಭೂಗತ ಲೋಕದ ವ್ಯಕ್ತಿ ಎಂದು ಹೇಳಿಕೊಂಡಿರುವ ರಾಕೇಶ್ ಮಲ್ಲಿ ಹೆಸರನ್ನು ಕಿತ್ತೆಸೆದ ಜಿಲ್ಲಾಡಳಿತ
- DPDP ಕಾಯ್ದೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದು: ಕಳವಳ ನಿವಾರಣೆಗೆ ಸರಕಾರ ಸಿದ್ದ
- ಸ್ಟಿಂಗ್ ಆಪರೇಷನ್ ಮಾಹಿತಿ ಸೋರಿಕೆ -“ಈ ಸರ್ಕಾರ, ಅಧಿಕಾರಿಗಳಿಂದ ನನ್ನನ್ನು ಮುಟ್ಟಲೂ ಸಾಧ್ಯವಿಲ್ಲ”: ಕುಮಾರಸ್ವಾಮಿ ಗುಡುಗು
- ಬೀದರ್ ಡೆಟೀಂಗ್ ಆಪ್ ಮೂಲಕ ಪರಿಚಿತ ಯುವಕನಿಗೆ ಬ್ಲಾಕ್ಮೇಲ್ : ಮೂವರು ಆರೋಪಿಗಳ ಬಂಧನ


- Advertisement -








