Sunday, January 16, 2022
spot_imgspot_img
spot_imgspot_img

ವಿಂಧ್ಯಾ ಎಸ್.ರೈ ಯವರಿಗೆ ರಾಜ್ಯಮಟ್ಟದ ಉತ್ತಿಷ್ಠ ಸಾಧಕ ರತ್ನ ಪ್ರಶಸ್ತಿ

- Advertisement -
vtv vitla
vtv vitla
vtv vitla
vtv vitla
- Advertisement -

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಅಂಬರ ಎಲಿಗೆನ್ಸ್ ನಲ್ಲಿ ಉತ್ತಿಷ್ಠ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಬೆಂಗಳೂರು ಇವರ ವತಿಯಿಂದ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನಮ್ಮ ಬಂಟರ ಸಂಘ ಮಾಣಿ ವಲಯದ ಉಪಾಧ್ಯಕ್ಷೆ ವಿಂಧ್ಯಾ.ಎಸ್.ರೈ ಯವರಿಗೆ ರಾಜ್ಯಮಟ್ಟದ” ಉತ್ತಿಷ್ಠ ಸಾಧಕ ರತ್ನ ಪ್ರಶಸ್ತಿ” ನ್ನು ಪ್ರದಾನಿಸಲಾಯಿತು.

vtv vitla
- Advertisement -

Related news

error: Content is protected !!